ರಾವಣನು ಲಕ್ಷ್ಮಣನಿಗೆ ಬೋಧಿಸಿದ 5 ಸಂಗತಿಗಳು

ಲಂಕೆಯಲ್ಲಿ ಮಹಾಯುದ್ಧ ನಡೆದು ರಾವಣ ರಾಮಬಾಣಕ್ಕೆ ತುತ್ತಾಗಿ ಧರೆಗುರುಳಿದ. ಅವನು ಇನ್ನೂ ಮರಣಶಯ್ಯೆಯಲ್ಲಿರುವಾಗ ರಾಮ, “ಲಕ್ಷ್ಮಣಾ, ರಾವಣ ಮಹಾ ಪಂಡಿತ. ಅಧ್ಯಯನ ಮತ್ತು ಅನುಭವದಿಂದ ಅಪಾರ ಜ್ಞಾನ ಗಳಿಸಿದ್ದಾನೆ. ಅವನ ಬಳಿ ಹೋಗಿ, ಅವನ ಅಂತಿಮ ಬೋಧನೆಗಳನ್ನು ಪಡೆದು ಬಾ” ಅನ್ನುತ್ತಾನೆ.
ಅದರಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. (ಈ ಕಥನ ಮೂಲ ರಾಮಾಯಣದಲ್ಲಿ ಇರುವ ಬಗ್ಗೆ ತಿಳಿದಿಲ್ಲ. ಪ್ರಕ್ಷೇಪಗಳಲ್ಲಿ ನೋಡಬಹುದು) 
ಹೀಗೆ ಲಕ್ಷ್ಮಣನು ರಾವಣನಿಂದ ಪಡೆದ 5 ಬೋಧನೆಗಳು ಇಲ್ಲಿವೆ.

ಶುಭಸ್ಯ ಶೀಘ್ರಂ

ra1

ದೃಢತೆ ಮುಖ್ಯ

ra2

ಯಾವ ಶತ್ರುವೂ ದುರ್ಬಲನಲ್ಲ

ra3

ಗುಟ್ಟು ಬಿಚ್ಚಿಡಬೇಡಿ

ra4

ಅತಿರೇಕದಿಂದ ಅಪಾಯ

ra5

1 Comment

  1. ಅದ್ದುಣವಾದ ಮಾಹಿತಿ ನೀಡಿದ್ದೀರಿ ನಿಮಗೆ ಎಷ್ಟು ದನ್ಯವಾದಗಳು ಹೆಳಿದರು ಕಡಿಮೆಯೇ

Leave a Reply