ಸಜ್ಜನರ ಸವಿಮಾತು : ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ಕ್ಷಾರಮ್ ಜಲಮ್ ವಾರಿಮುಚಃ ಪಿಬನ್ತಿ ತದೇವ ಕೃತ್ವಾ ಮಧುರಮ್ ವಮನ್ತಿ | 
ಸನ್ತಸ್ತಥಾ ದುರ್ಜನದುರ್ವಚಾಂಸಿ ಪೀತ್ವಾ
ಚ ಸೂಕ್ತಾನಿ ಸಮುದ್ಗಿರನ್ತಿ ||

ಮೋಡಗಳು (ಸಮುದ್ರದ) ಉಪ್ಪುನೀರನ್ನು ಕುಡಿದು ಅದನ್ನೇ ಸವಿಯಾಗಿ ಮಾಡಿ ಚೆಲ್ಲುತ್ತವೆ. ಹಾಗೆಯೇ ಮಹಾತ್ಮರು ಅಥವಾ ಸಜ್ಜನರು ದುರಾತ್ಮರ ದುರ್ವಚನಗಳನ್ನು ನುಂಗಿಕೊಂಡು ಸವಿಯಾದ ಮಾತುಗಳನ್ನೇ ಆಡುತ್ತಾರೆ.

Leave a Reply