ಶರಣೆ ಗೊಗ್ಗವ್ವೆಯ ವಚನಗಳನ್ನು ಇಲ್ಲಿ ನೀಡಲಾಗಿದೆ…
ಕೇರಳದ ಅವಲೂರು ಗೊಗ್ಗವ್ವೆಯ ಜನ್ಮ ಸ್ಥಳ. ಈಕೆಯ ಕಾಲ 1160. ಧೂಪದ ಕಾಯಕದವಳಾದುದರಿಂದ (ದೇವರಿಗೆ ಧೂಪದ ಕಡ್ಡಿ ಅರ್ಪಿಸುವ ಕಾಯಕ) ‘ಧೂಪದ ಗೊಗ್ಗವ್ವೆ’ ಎಂದೂ ಪ್ರಸಿದ್ಧಳಾಗಿದ್ದಾಳೆ. ಶಿವ ಮೋಹಿತಳಾದ ಈಕೆ ಲೌಕಿಕ ಮದುವೆಯನ್ನು ನಿರಾಕರಿಸಿ ವಿರಾಗಿಣಿಯಾಗಿ ಕಲ್ಯಾಣಕ್ಕೆ ಬರುತ್ತಾಳೆ. ‘ನಾಸ್ತಿನಾಥಾ’ ಅಂಕಿತದಲ್ಲಿ ೬ ವಚನಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ಲಿಂಗಾಂಗ ಸಾಮರಸ್ಯ, ಸ್ತ್ರೀ ಪುರುಷ ಸಮಾನತೆಯ ಚಿಂತನೆಗೆ ಅದ್ಯತೆ ನೀಡಲಾಗಿದೆ. ಸರಳ ಭಾಷೆ, ವೃತ್ತಿಪರಿಭಾಷೆಯ ಬಳಕೆಯಿಂದ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ । ಮಾಹಿತಿ ಕೃಪೆ: https://lingayatreligion.com/
1

2

3

4

5

6
