ಇಂದಿನ ಸುಭಾಷಿತ, ಸುಭಾಷಿತಾವಳಿಯಿಂದ…

ಮನಸಿನಂತೆ ಮಹಾದೇವ… ಅತರಂಗವೇ ದೇಗುಲ – ಇದು ಈ ಸುಭಾಷಿತದ ಸರಳ ಅರ್ಥ

ನ ದೇವೋ ವಿದ್ಯತೇ ಕಾಷ್ಠೇ ನ ಪಾಷಾಣೇ ನ ಮೃಣ್ಮಯೇ |
ಭಾವೇಷು ವಿದ್ಯತೇ ದೇವಸ್ತಸ್ಮಾದ್ಭಾವೋ ಹಿ ಕಾರಣಂ||
ಕಟ್ಟಿಗೆಯಲ್ಲಾಗಲೀ ಕಲ್ಲಿನಲ್ಲಾಗಲೀ ಮಣ್ಣಿನಲ್ಲಾಗಲೀ ದೇವರು ಇರುವುದಿಲ್ಲ. ದೇವರು ಇರುವುದು ನಮ್ಮ ಭಾವನೆಯಲ್ಲಿ. ಆದ್ದರಿಂದ ಸದ್ಭಾವನೆಯಿಂದಲೇ ದೇವರನ್ನು ದಕ್ಕಿಸಿಕೊಳ್ಳಬೇಕು.

Leave a Reply