ಕೃಷ್ಣಾರ್ಜುನ ಸಂವಾದದಲ್ಲಿ ಲೈಫ್ ಮ್ಯಾನೇಜ್ಮೆಂಟ್ : ಅರಳಿಮರ VIDEO

ರಣಾಂಗಣದಲ್ಲಿ ಯುದ್ಧ ಮಾಡಲೊಲ್ಲೆ ಎಂದು ವಿಷಣ್ಣನಾಗಿ ಕುಳಿತುಬಿಡುವ ಅರ್ಜುನನಿಗೆ ಶ್ರೀಕೃಷ್ಣ ಹಲವು ಬಗೆಯಲ್ಲಿ ಹುರಿದುಂಬಿಸುವ ಗಾಥೆಯೇ ಭಗವದ್ಗೀತೆ. ಈ ಗೀತೆಯಲ್ಲಿ ಅಲೌಕಿಕ ಅಧ್ಯಾತ್ಮ ಮಾತ್ರವಲ್ಲ, ಲೌಕಿಕ ಜೀವಿತಕ್ಕೆ ಬೇಕಾಗುವ ಹೊಳಹುಗಳೂ ಇವೆ.

ಈ ಹೊಳಹುಗಳಲ್ಲಿ ಹತ್ತು ಮುತ್ತುಗಳನ್ನು ಪ್ರಶ್ನೋತ್ತರ ರೂಪದಲ್ಲಿ ಈ ವಿಡಿಯೋ ಮೂಲಕ ನೀಡಿದ್ದೇವೆ…

Leave a Reply