ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕ ಆಲ್ಫ್ರೆಡ್ ಹಿಚ್’ಕಾಕ್, ಪತ್ತೇದಾರಿ ಮತ್ತು ಹಾಸ್ಯದ ಲೇಪವುಳ್ಳ ಪತ್ತೇದಾರಿ ಚಲನಚಿತ್ರಗಳಿಂದ ಜನಪ್ರಿಯತ್ ಗಳಿಸಿದವರು. ಇವರು ಚಿತ್ರಕಥೆಯನ್ನೂ ಬರೆಯುತ್ತಿದ್ದರು. ಹಿಚ್ಕಾಕ್’ರ ಕೆಲವು ಹೊಳಹುಗಳನ್ನು ಕನ್ನಡಕ್ಕೆ ತಂದಿದ್ದಾರೆ ಚಿದಂಬರ ನರೇಂದ್ರ
1

2

3

4

5

6

7

8

ಪ್ರತಿ ಬಾರಿಯೂ ಅಷ್ಟೇ ಕೂತೂಹಲದಿಂದ ನಾನು open ಮಾಡುವ ಪುಟ….’ಅರಳಿಮರ’ ವಿಶೇಷ ವ್ಯಕ್ತಿಗಳ ಜೊತೆ ಅವರ ವಿಶೇಷ ಸಾಲುಗಳನ್ನು ಓದುವುದು ಅತ್ಯಂತ ಆತ್ಮೀಯ ಹವ್ಯಾಸವಾಗಿದೆ ನನಗೆ. ಧನ್ಯವಾದಗಳು 🙏🙏
ನಿಷೆ ತಿಳಿಗೊಳ ಚೆನ್ನಾಗಿ ತ್ತು ನಾನು ಅರಳಿ ಮರದ ಉಕ್ತಿಗಳನ್ನು sreenshot ತೆಗೆದು share ಮಾಡುತ್ತಿರುತ್ತೆನೆ ಅವು ಪದೆಪದೆ ಓದುವಂತರುತ್ತವೆ
ದಯವಿಟ್ಟು ಲಿಂಕ್ ಶೇರ್ ಮಾಡಿ