ನಮ್ಮ ದಿನದ, ಬಹುತೇಕ ಜೀವನದ ಬಹುಪಾಲು ಸಮಯ ಉದ್ಯೋಗ ಸ್ಥಳದಲ್ಲೇ ಕಳೆಯುವುದು. ಅಲ್ಲಿಯ ಆಗುಹೋಗುಗಳು ನಮ್ಮ ವ್ಯಕ್ತಿತ್ವದ ಮೇಲೆ, ಮನಸ್ಸಿನ ಮೇಲೆ, ಒಟ್ಟಾರೆ ಬದುಕಿನ ಮೇಲೆ ಪರಿಣಾಮ ಬೀರುವವು. ಆದ್ದರಿಂದ ಉದ್ಯೋಗ ಸ್ಥಳದ ವಾಸ್ತ್ವಗಳನ್ನು ಅರ್ಥ ಮಾಡಿಕೊಂಡು ಸಂಯಮದಿಂದ ನಿಭಾಯಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ 10 ಸೂತ್ರಗಳು ಇಲ್ಲಿವೆ. । ಸಂಗ್ರಹಾನುವಾದ: ಚಿದಂಬರ ನರೇಂದ್ರ
1

2

3

4

5

6

7

8

9

10


