ಮೇರಿ ಆಲಿವರ್‌ ಪುಟ್ಟ ಟಿಪ್ಪಣಿಗಳು : ಅರಳಿಮರ Posters

ಮೇರಿ ಆಲಿವರ್‌ ಬರೆದಿರುವ ಬ್ಲೂ ಪಾಶ್ಚರ್ಸ್‌ ಪ್ರಬಂಧ ಸಂಕಲನದ ಆಯ್ದ ಭಾಗವನ್ನು ಓ.ಎಲ್.ನಾಗಭೂಷಣ ಸ್ವಾಮಿಯವರು ಅನುವಾದಿಸಿದ್ದು, ಅದರ ಕೆಲವು ತುಣುಕುಗಳು ಇಲ್ಲಿವೆ…

ಅನುವಾದಕರ ಟಿಪ್ಪಣಿ:

ಮೇರಿ ಆಲಿವರ್‌ ಬರೆದಿರುವ ಬ್ಲೂ ಪಾಶ್ಚರ್ಸ್‌ ಪ್ರಬಂಧ ಸಂಕಲನದಲ್ಲಿ Pen and Paper and a Breath of Air ದಿಂದ ಆಯ್ದ ಭಾಗ. ಈ ಲೇಖನದಲ್ಲಿ ಆಕೆ ಸದಾ ತನ್ನೊಡನೆ ಇರುವ ಪುಟ್ಟ ಪುಸ್ತಕದಲ್ಲಿ ಆಗಾಗ ಬಂದ ಆಲೋಚನೆಗಳನ್ನು ಬರೆದಿಟ್ಟುಕೊಳ್ಳುವ, ಅವನ್ನು ಮುಂದೆ ಎಂದಾದರೂ ಕವಿತೆಯಲ್ಲಿ ಬೇರೆಯ ಬರವಣಿಗೆಯಲ್ಲಿ ಬಳಸಿಕೊಳ್ಳುವ ಪದ್ಧತಿಯನ್ನು ವಿವರಿಸುತ್ತಾ ಇದುವರೆಗೆ ಕವಿತೆಯಲ್ಲಿ ಆಕೆ ಬಳಸಿರದ ಕೆಲವು ಹೊಳಹುಗಳನ್ನು ಪಟ್ಟಿ ಮಾಡಿಕೊಟ್ಟಿದ್ದಾಳೆ. ಇಂಥ ಪುಟ್ಟ ಟಿಪ್ಪಣಿ ಪುಸ್ತಕ ಕವಿಗಳಿಗೆ ನೆರವು ನೀಡುವುದು ಎಂಬುದು ಆಕೆಯ ಅನುಭವ. ಆ ಸೂಕ್ತಿಗಳಲ್ಲಿ ಕೆಲವನ್ನು ಇಲ್ಲಿ ಕನ್ನಡಿಸಿದ್ದೇನೆ… | ಓ.ಎಲ್.ನಾಗಭೂಷಣ ಸ್ವಾಮಿ

1

2

3

4

5

6

(ಮುಂದುವರಿಯುವುದು…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.