ಓದುವಿಕೆ ನಮ್ಮ ಹೃದಯಕ್ಕೆ, ಮನಸ್ಸಿಗೆ ಏನು ಮಾಡುತ್ತದೆ ಎನ್ನುವುದನ್ನ ಸೂಚಿಸುವ ಏಳು ಸಂಗತಿಗಳು ಇಲ್ಲಿವೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
1

2

3

4

5

6

7

ಓದುವುದರಿಂದ ನಮ್ಮ ಹೃದಯ, ಮನಸ್ಸು ಹೆಚ್ಚು ಹೆಚ್ಚು ಮಾನವೀಯವಾಗುತ್ತದೆ, ಕಲ್ಪನಾಶೀಲವಾಗುತ್ತದೆ, ಕನೆಕ್ಟೆಡ್ ಆಗುತ್ತದೆ, ಸಮಾಧಾನಯುತವಾಗುತ್ತದೆ, ಕ್ಯೂರಿಯಸ್ ಆಗುತ್ತದೆ ಮತ್ತು ಓಪನ್ ಮೈಂಡೆಡ್ ಆಗುತ್ತದೆ. ಈ ಎಲ್ಲವೂ ಸಾಧ್ಯವಾಗುವುದರ ಹಿಂದೆ ನಮ್ಮ ಸಿನ್ಸಿಯರ್ ಓದುವಿಕೆಯ ಪಾತ್ರ ಎಷ್ಟು ಇದೆಯೋ ಅಷ್ಟೇ ಪಾತ್ರ ನಾವು ಏನು ಓದುತ್ತಿದ್ದೇವೆ ಎನ್ನುವದರದ್ದೂ ಇದೆ. ಆದಷ್ಟು ಸಮಾನತೆಯನ್ನು ಪೋಷಿಸುವ ಮನುಷ್ಯ ಕಾಳಜಿಯ ಪುಸ್ತಕಗಳನ್ನೇ ಓದುತ್ತ ಪುಸ್ತಕ ಸಂಸ್ಕೃತಿಯನ್ನ, ಓದುವ ಸಂಸ್ಕೃತಿಯನ್ನ ಬೆಳೆಸಿ.

