ನಂಬಿಕೆ, ವಿಶ್ವಾಸ, ಭರವಸೆ, ಆತ್ಮವಿಶ್ವಾಸ, ಪ್ರೀತಿ ಮತ್ತು ಧನಾತ್ಮಕ ಮನೋಭಾವ ಬದುಕಿಗೆ ಅತ್ಯಂತ ಅವಶ್ಯಕ. ಇವನ್ನು ಕುರಿತ 6 ದೃಷ್ಟಾಂತ ಕತೆಗಳು ಇಲ್ಲಿವೆ. ಓದಿ, ರೂಢಿಸಿಕೊಳ್ಳಿ, ಬೆಳೆಸಿಕೊಳ್ಳಿ, ಖುಶಿಯಾಗಿ ಬದುಕಿ. । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
- ಬಾಲಕನ ಶ್ರದ್ಧೆ

2. ಮಗುವಿನ ವಿಶ್ವಾಸ

3. ಅಲರಾಂ ಭರವಸೆ

4. ಪ್ಲಾನ್ ಮಾಡುವ ಆತ್ಮವಿಶ್ವಾಸ

5. ಪ್ರೀತಿ

6. ಮುಪ್ಪಿನಲ್ಲೂ ಪಾಸಿಟಿವಿಟಿ


