ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಜಗತ್ತಿನ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದ ವಾರೆನ್ ಬಫೆಟ್, ನಿಮ್ಮ ಮದುವೆ ಬಹುಕಾಲ ಉಳಿಯಬೇಕಾದರೆ, (ಅದು ಹ್ಯಾಪಿಯೆಸ್ಟ್ ಮ್ಯಾರೇಜ್ ಅಲ್ಲದಿರಬಹುದು) ನೀವು ನಿಮ್ಮ ಸಂಗಾತಿಯಲ್ಲಿ ಯಾವ ಒಂದು ಮಸ್ಟ್ ಕ್ವಾಲಿಟಿಯನ್ನ ನಿರೀಕ್ಷೆ ಮಾಡುತ್ತೀರಿ ಎಂದು ಪ್ರಶ್ನೆ ಕೇಳುತ್ತ ತಾವೇ ಉತ್ತರ ಹೇಳುತ್ತ ಹೋಗುತ್ತಾರೆ…
ನಿಮ್ಮ ಸಂಗಾತಿ ಬುದ್ಧಿವಂತರಾಗಿರ ಬೇಕಾ?
ಅಥವಾ ಸುಂದರರಾಗಿರ ಬೇಕಾ?
ಅಥವಾ ಹ್ಯೂಮರ್ ಇರುವವರು ?
ಅಥವಾ ಒಳ್ಳೆಯ ಗುಣ, ಸ್ವಭಾವ ?
No
You look for low expectations.
ನಿಮಗೆ ಅವರಲ್ಲಿ ಯಾವ ನಿರೀಕ್ಷೆಯೂ ಇರಬಾರದು, ಅಥವಾ ನಿಮಗೆ ಅವರಿಂದ ಅತ್ಯಂತ ಕಡಿಮೆ ನಿರೀಕ್ಷೆಗಳು ಇರಬೇಕು.

