ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಕಾಫೀ ವಿತ್ ಕರಣ್ ಕಾರ್ಯಕ್ರಮದಲ್ಲಿ ಒಮ್ಮೆ ಕರಣ್ ಜೋಹರ್, ಗೌರಿ ಖಾನ್ ನ ಪ್ರಶ್ನೆ ಮಾಡುತ್ತಾನೆ
ನಿನ್ನ ಗಂಡ ಸಿಕ್ಕಾಪಟ್ಟೆ ಫೇಮಸ್, ಸಿಕ್ಕಾಪಟ್ಟೆ ಚಾರ್ಮಿಂಗ್, do you feel insecure any time ?
ಈ ಪ್ರಶ್ನೆಗೆ ಉತ್ತರ ಕೊಟ್ಟು ಕೊಟ್ಟು ನನಗೆ ಸಾಕಾಗಿ ಹೋಗಿದೆ. ಆದರೂ ಈ ಪ್ರಶ್ನೆ ನೀನು ಕೇಳ್ತಿದಿಯಾ ಅಂತ ಒಮ್ಮೆ ಕೊನೆಯಬಾರಿಗೆ ಉತ್ತರ ಕೊಡ್ತೀನಿ…
ಅಕಸ್ಮಾತ್ ನನ್ನ ಗಂಡನಿಗೇನಾದರೂ ಇನ್ನೊಂದು ಹೆಣ್ಣಿನ ಮೇಲೆ ಪ್ರೇಮವಾಗಿ ಅವನು ನನ್ನ ಬಿಡಬೇಕಾಗಿ ಬಂದರೆ, ನಾನು ದೇವರನ್ನ ಕೇಳಿಕೊಳ್ಳೋದು ಇಷ್ಟೇ, ನನಗೂ ಇನ್ನೊಬ್ಬ ಗಂಡಿನ ಜೊತೆ ಪ್ರೇಮ ಆಗುವಂತೆ ಮಾಡು….

