ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಪ್ರತಿಯೊಬ್ಬರ ಜೊತೆಗೂ ನಿಮ್ಮ weakness ಹಂಚಿಕೊಳ್ಳುವ ಅವಶ್ಯಕತೆಯಿಲ್ಲ. ನಿಮ್ಮ weakness ಎನ್ನುವುದು ನಿಮ್ಮನ್ನು ಆಡಿಸುವ ರಿಮೋಟ್ ಕಂಟ್ರೋಲ್ ಇದ್ದ ಹಾಗೆ. ಯಾವ ಬಟನ್ ಒತ್ತಿದರೆ ನಿಮಗೆ ಖುಶಿ, ಯಾವ ಬಟನ್ ಒತ್ತಿದರೆ ನಿಮಗೆ ದುಃಖ, ಯಾವ ಬಟನ್ ಒತ್ತಿದರೆ ನಿಮಗೆ ಉತ್ಸಾಹ, ಕೋಪ, ಈ ಎಲ್ಲವನ್ನೂ ಎಲ್ಲರೊಂದಿಗೂ ಹಂಚಿಕೊಳ್ಳಬೇಕಿಲ್ಲ.
ಯಾರು ನಿಮ್ಮ ಭಾವನೆಗಳನ್ನು ಗೌರವಿಸುತ್ತಾರೋ, ಯಾಕು ನಿಮ್ಮ ಈ ಭಾವನೆಗಳನ್ನು misuse ಮಾಡಿಕೊಳ್ಳುವುದಿಲ್ಲ ಎನ್ನುವ ಬಗ್ಗೆ ನಿಮಗೆ ಖಾತ್ರಿ ಇರುತ್ತದೋ, ಅವರ ದೊತೆ ಮಾತ್ರ ನೀವು ನಿಮ್ಮ ಎನೋಷನ್ ಗಳನ್ನು ಹಂಚಿಕೊಳ್ಳಬಹುದು.

