ಅನಂತವನ್ನು ಅರಸಿ, ಅದು ನಿಮ್ಮನ್ನು ಆಯ್ದುಕೊಳ್ಳುವುದು ~ ಮಹರ್ಷಿ ಅರವಿಂದ : ಬೆಳಗಿನ ಹೊಳಹು

“ಯಾರು ಅನಂತತೆಯನ್ನು ಅರಸುತ್ತಾರೋ, ಅನಂತವು ಅವರನ್ನು ಆಯ್ಕೆ ಮಾಡಿಕೊಳ್ಳುತ್ತದೆ” ಎಂದು ಮಹರ್ಷಿ ಅರವಿಂದರು ತಮ್ಮ ‘ಸಾವಿತ್ರಿ’ ಕೃತಿಯಲ್ಲಿ ಬರೆಯುತ್ತಾರೆ…

ಏಕಾಂಗಿ ಹೋರಾಟಗಾರರೇ ನಿಜವಾದ ಬಲಶಾಲಿಗಳು : ಯೋಗಿ ಅರವಿಂದ

ಒಗ್ಗಟ್ಟಿನಿಂದ ಹೋರಾಟ ನಡೆಸಿ ಎದುರಿಸುವುದು ಇದ್ದದ್ದೇ. ಆದರೆ, ಜೊತೆಯಲ್ಲಿ ಯಾರೂ ಇಲ್ಲದಾಗಲೂ ಧೃತಿಗೆಡದೆ ಹೋರಾಡುವುದು ಇದೆಯಲ್ಲ, ಅದು ನಿಜವಾದ ಕೆಚ್ಚು, ನಿಜವಾದ ಬಲ. ಕೆಲವೊಮ್ಮೆ ಹೀಗಾಗಿಬಿಡುತ್ತದೆ. ಕಾರಣ … More

ಆತ್ಮಗತವಾಗುವುದೇ ಅರಿವು : ಯೋಗಿ ಅರವಿಂದ

ಅರಿವು ಬೇರೆ, ಮಾಹಿತಿ ಸಂಗ್ರಹ ಬೇರೆ. ನಾವು ಜೀವನದಲ್ಲಿ ಬಹುತೇಕ ಮಾಡುವುದು ಮಾಹಿತಿ ಸಂಗ್ರಹಣೆಯನ್ನಷ್ಟೆ. ಆತ್ಮಗತವಾಗದ ಯಾವುದೇ ಸಂಗತಿ ಅರಿವು ಹೇಗಾಗುತ್ತದೆ?  ನಾವು ಪ್ರತಿ ದಿನವೂ ಒಂದಲ್ಲ … More