[…]
ಹಲೋ ಮಿಸ್ಟರ್! ನೀನು ಆರನೆಯವನಾಗಿ ಬರುವೆಯಾ!?
[…]
ಸಮತೋಲನದಿಂದ ಶೂನ್ಯ ಸಾಧನೆಯಾಗುವುದು
[…]
ಸಂಬಂಧಗಳಲ್ಲಿ ನಿರೀಕ್ಷೆಯನ್ನು ಹೇರುವುದು ಮೂರ್ಖತನವಷ್ಟೆ
[…]
ದಾವ್ : ಒಂದಷ್ಟು ಹೊಳಹು
ದಾವ್ ಅಂದರೆ ದಾರಿ ಅನ್ನುತ್ತಾರೆ. ಹಾಗಂತ ಅದೇನೂ ನಮ್ಮ ರಾಷ್ಟ್ರೀಯ ಹೆದ್ದಾರಿಯಂತೆ ಮೈಲುಗಲ್ಲುಗಳನ್ನ ನಿಲ್ಲಿಸಿಕೊಂಡಿರೋದಿಲ್ಲ. ಈ ದಾರಿ, ಆಕಾಶದಲ್ಲಿ ಹಾರಾಡೋ ಹಕ್ಕಿಗಳದ್ದು ಇರ್ತವಲ್ಲ, ಹಾಗಿರತ್ತೆ. ಅದು ತನ್ನ ಮೇಲೆ ಹೆಜ್ಜೆ ಗುರುತುಗಳನ್ನ ಇರಿಸಿಕೊಳ್ಳೋದಿಲ್ಲ.
