ಸದ್ಗುರುವೆಂದರೆ ಯಾರು? ಯಾವ ಲಿಂಗ ಕುಲ ಜಾತಿಗೆ ಸೇರಿದವರು?

ಈ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಸದ್ಗುರು ನಿರ್ದಿಷ್ಟ ವ್ಯಕ್ತಿಯೇ ಆಗಿರಬೇಕಿಲ್ಲ. ಅಥವಾ ಅದು ಚರ – ಜೀವವೇ ಆಗಿರಬೇಕಾಗಿಯೂ ಇಲ್ಲ. ಒಂದು ಜಡ ವಸ್ತುವೂ ನಮಗೆ ಗುರುವಾಗಬಲ್ಲದು, ಸದ್ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲದು.