ಸ್ವಾತಂತ್ರ್ಯದಿನದ ಶುಭಾಶಯಗಳು : ಬೆಳಗಿನ ಹಾರೈಕೆ “ರಾಷ್ಟ್ರದ ಉದ್ದಾರವಾಗಬೇಕೆಂದರೆ, ರಾಷ್ಟ್ರಕಲ್ಯಾಣವಾಗಬೇಕೆಂದರೆ, ನಾವೆಲ್ಲರೂ ಸೌಹಾರ್ದತೆಯಿಂದ ಬಾಳಬೇಕು ಅನ್ನುತ್ತದೆ ಋಗ್ವೇದ