ಯುಜಿ ಹೇಳಿದ್ದು…

“Fear is the very thing that you do not want to be free from”.

“ನೀವು ಬಿಡುಗಡೆ ಹೊಂದಲು ಬಯಸದೆ ಇರುವ ಸಂಗತಿ ಏನಾದರೂ ಇದ್ದರೆ, ಅದು ಭಯ ಮಾತ್ರ!”

Illustration Courtesy: Kiran Madalu Personal Colelction 
Ug speaks
By kiran madalu

ಭಯ ವಾಸ್ತವವಲ್ಲ. ಅದು ನಾವು ಆವಾಹಿಸಿಕೊಳ್ಳುವ ಭಾವ. ಸದಾ ಕಾಲ ಏನಾದರೊಂದು ಅಪಾಯವನ್ನು ಕಲ್ಪಿಸಿಕೊಂಡು ಭಯಪಡುತ್ತಲೇ ಇರುವುದು ನಮಗೆ ರೂಢಿಯಾಗಿಬಿಟ್ಟಿದೆ. ಭವಿಷ್ಯದ ಭಯ,  ಪ್ರಾಣಿಗಳ ಭಯ, ಕತ್ತಲೆಯ ಭಯ, ಕಾಯಿಲೆಯ ಭಯ… ಹೀಗೆ ನಾವು ಭಯಪಡಲು ಒಂದಲ್ಲ ಒಂದು ವಿಷಯವನ್ನು ಹುಡುಕಿಕೊಳ್ಳುತ್ತಲೇ ಇರುತ್ತೇವೆ. ಹೆಳಬೇಕೆಂದರೆ, ನಮಗೆ ಭಯ ಪಡುವುದೊಂದು ಚಟದಂತೆ. ಅದನ್ನೇ ಯುಜಿ ಕೃಷ್ಣಮೂರ್ತಿಯವರು “ನೀವು ಬಿಡುಗಡೆ ಹೊಂದಲು ಬಯಸದೆ ಇರುವ ಸಂಗತಿ ಏನಾದರೂ ಇದ್ದರೆ, ಅದು ಭಯ ಮಾತ್ರ!” ಎಂದು ಹೇಳಿರುವುದು. 

1 Comment

  1. Where is a fear, it is throwing out, UG ಮಾತು ಯಾವಾಗ್ಲೂ ಕಿವಿಯಲ್ಲಿ ಗುಣುಗುಣಸ್ತಾ ಇರತ್ತೆ.

Leave a Reply