ತಾವೋ ತಿಳಿವು #74 ~ ಇರದಿರುವುದೇ ಇರುವುದರ ಮಹಾಮಾಯಿ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ

Tao (1)

ಮರಳುವುದೇ ತಾವೋ ಅರಳುವ ರೀತಿ,
ಬಿಟ್ಟುಕೊಡುವುದೇ ತಾವೋ ಆಕ್ರಮಣದ ನೀತಿ.

ಇರುವುದು ಎಲ್ಲದರ ತಂದೆ ತಾಯಿ.
ಇರದಿರುವುದೇ ಇರುವುದರ ಮಹಾಮಾಯಿ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply