ಮೋಶೆ ಹೇಳಿದ್ದು : ಅರಳಿಮರ POSTER

“ನಿಮಗೆ ಪ್ರೇಮದ ಹೊರತು ಇನ್ಯಾವ ದೇವರೂ ಇರದಿರಲಿ” ಅನ್ನುತ್ತಾನೆ ಮೋಶೆ

moses

ಸೃಷ್ಟಿಯಲ್ಲಿ ಸ್ವಾರ್ಥವಿಲ್ಲದ್ದು ಎನ್ನುವಂಥದೇನಾದರೂ ಇದ್ದರೆ ಅದು ಪ್ರೇಮ. ಆದ್ದರಿಂದಲೇ ಅದು ‘ದೇವರು’. ಪ್ರೇಮವೇ ದೇವರು, ಪ್ರೇಮಿಸುವುದೇ ಪೂಜೆ. ಅದು ಇದ್ದಲ್ಲಿ ದ್ವೇಷಕ್ಕೆ, ಸ್ಪರ್ಧೆಗೆ, ಪೈಪೋಟಿಗೆ ಅವಕಾಶವೇ ಇರುವುದಿಲ್ಲ. 

ಆದ್ದರಿಂದ ಮೋಸೆಸ್* (ಮೋಶೆ) ಹೇಳುತ್ತಾನೆ, “ನಿಮಗೆ ಪ್ರೇಮದ ಹೊರತು ಇನ್ಯಾವ ದೇವರೂ ಇರದಿರಲಿ” ಎಂದು. 

(* ಮೋಸೆಸ್ ಹಳೆಯ ಒಡಂಬಡಿಕೆಯಲ್ಲಿ ಕಾಣಸಿಗುವ ಪ್ರವಾದಿ. ಯಹೂದಿ ಮತ್ತು ಕ್ರೈಸ್ತ ಸಮುದಾಯಗಳ ಪೂರ್ವಜ. ಇಸ್ಲಾಂ ಧರ್ಮದಲ್ಲಿ ಈತ ಪ್ರವಾದಿ ಮೂಸಾ ಎಂದು ಕರೆಯಲ್ಪಡುತ್ತಾನೆ)

Leave a Reply