ಧರ್ಮ ಮತ್ತು ದ್ರೋಹದ ಆಚೆಗೆ ಒಂದು ಬಯಲು ಇದೆ.
ಪ್ರೇಮ, ಮನೆ ಕಟ್ಟಿಕೊಂಡಿರುವುದು ಈ ಬಯಲಿನ ನಟ್ಟ ನಡುವೆ.
ಸಂತರು ತಲೆ ಬಗ್ಗಿಸುವುದು ಇಲ್ಲಿ ಮಾತ್ರ;
ನಂಬಿಗಸ್ತರಿಗೆ ಮತ್ತು ದ್ರೋಹಿಗಳಿಗೆ ಇಲ್ಲಿ ಜಾಗ ಇಲ್ಲ
~ ಜಲಾಲುದ್ದೀನ್ ರೂಮಿ
|ಅನುವಾದ : ಚಿದಂಬರ ನರೇಂದ್ರ
ಹೃದಯದ ಮಾತು