ಸಂನ್ಯಾಸವೆಂದರೆ …. ~ ಮೈತ್ರೇಯಿ ಉಪನಿಷತ್

ಕರ್ಮತ್ಯಾಗಾತ್ ನ ಸಂನ್ಯಾಸಃ ನ ಪ್ರೇಷೋಚ್ಚಾರಣೇನ ತು | ಸಂಧೌ ಜೀವಾತ್ಮನೋಃ ಐಕ್ಯಮ್ ಸಂನ್ಯಾಸಃ ಪರಿಕೀರ್ತಿತಃ ||ಮೈತ್ರೇಯಿ ಉಪನಿಷತ್ ; 3.17||

mai

ಅರ್ಥ: ಕೇವಲ ಕರ್ಮಗಳನ್ನು ಬಿಡುವುದರಿಂದ, ಮಂತ್ರಗಳನ್ನು (ಪ್ರೇಷಗಳನ್ನು) ಉಚ್ಚರಿಸುವುದರಿಂದ ಯಾರೂ ಸಂನ್ಯಾಸಿಯಾಗುವುದಿಲ್ಲ. ಸಮಾಧಿಯಲ್ಲಿ ಜೀವಾತ್ಮರ ಐಕ್ಯವೇ ಸಂನ್ಯಾಸವಾಗಿರುತ್ತದೆ.

Leave a Reply