ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ : ಮೈಲುಗಲ್ಲುಗಳ ಕಿರು ಮಾಹಿತಿ

ಪುಷ್ಯ ಶುದ್ಧ ಹುಣ್ಣಿಮೆಯ ಈ ದಿನ, ತಮ್ಮ ನೂರಾ ಹನ್ನೊಂದನೆಯ ವಯಸ್ಸಿನಲ್ಲಿ, ಸಿದ್ಧಗಂಗಾ ಮಠಾಧೀಶರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವ ಸಾಯುಜ್ಯ ಹೊಂದಿದ್ದಾರೆ. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸ್ವಾಮೀಜಿಯವರ ಅಗಲಿಕೆ ಭಕ್ತಸಮೂಹವನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದರೂ ಸ್ವಾಮೀಜಿ ತೋರಿದ ಬೆಳಕು ಸದಾ ಜೊತೆ ಇರುತ್ತದೆ.

ಈ ಸಂದರ್ಭದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ತುಂಬು ಬದುಕಿನ ಮೈಲುಗಲ್ಲುಗಳನ್ನೊಮ್ಮೆ ನೋಡೋಣ :

swamiji

Leave a Reply