ಪ್ರೀತಿಯೇ ಮೋಕ್ಷಕ್ಕೆ ಬಲ, ಇದೇ ಶೀಲ ಸರ್ವ ಕಾಲ! : ಬೇಂದ್ರೆ

ಇಂದು ವರಕವಿ ಬೇಂದ್ರೆ ಹುಟ್ಟಿದ ದಿನ. 
ಕವಿ, ಅಧ್ಯಾತ್ಮವಾದಿ, ಅರವಿಂದರ ಚಿಂತನೆಗಳ ಅನುಯಾಯಿ ದ.ರಾ.ಬೇಂದ್ರೆಯವರ ಅಗಾಧ ಸಾಹಿತ್ಯ ಸಾಗರದಲ್ಲಿ ಮೊಗೆದಷ್ಟೂ ತಿಳಿವಿನ ಹನಿಗಳು ದಕ್ಕುತ್ತವೆ. ಇಲ್ಲಿ ನೀಡಿರುವ ಬೇಂದ್ರೆಯವರ ಕವಿತೆಯ ಶೀರ್ಷಿಕೆ, ‘ಬೈರಾಗಿಯ ಹಾಡು’

27

Leave a Reply