ಇದು ದಾರಿ ತಪ್ಪಿಸುವ ಚಾಲಾಕಿತನವೇ? : ಭರ್ತೃಹರಿಯ ಶೃಂಗಾರ ಶತಕ

ಭರ್ತೃಹರಿಯ ಶೃಂಗಾರ ಶತಕ ಅತ್ಯಂತ ರಮ್ಯವೂ ಶೃಂಗಾರಪೂರ್ಣವೂ ಆದ ರಚನೆ. ಮೂಲ ಸಂಸ್ಕೃತದಲ್ಲಿರುವ ಈ ರಚನೆಗಳು  ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿದ್ದು, ನೃತ್ಯ, ಗಾಯನ, ಚಿತ್ರಕಲೆ ಸೇರಿದಂತೆ ವಿವಿಧ ಸೃಜನಶೀಲ ಪ್ರಕಾರಗಳ ಮೂಲಕ ಅಭಿವ್ಯಕ್ತಗೊಳ್ಳುತ್ತಲೇ ಇವೆ. ಚಿದಂಬರ ನರೇಂದ್ರ ಅನುವಾದಿಸಿದ ಶೃಂಗಾರ ಶತಕದ ಒಂದು ರಚನೆಯನ್ನು ಇಲ್ಲಿ ನೀಡಲಾಗಿದೆ. 

b hari

Leave a Reply