ಪಂಚಾಯತನ ಪೂಜೆ : ಐದು ದೇವರುಗಳು ಪೂಜೆ, ನಾಮಾವಳಿಗಳು

ಹಲವು ಪಂಥ, ಪಂಗಡಗಳಲ್ಲಿ ಹರಡಿರುವ ಹಿಂದೂ ಧರ್ಮೀಯರನ್ನು ಒಂದೆಡೆ ಬೆಸೆದು ಸಾಮರಸ್ಯ ಮೂಡಿಸಲು ಶಂಕರಾಚಾರ್ಯರು ಶ್ರಮಿಸಿದ್ದರು. ಅವರ ಈ ಪ್ರಯತ್ನದ ಬಹುಮುಖ್ಯ ಅಂಶವೇ ಈ ಪಂಚಾಯತನ ಪೂಜೆ. ಸೂರ್ಯ, ಗಣಪತಿ, ದುರ್ಗಾ, ಶಿವ ಮತ್ತು ವಿಷ್ಣುವನ್ನು ಪೂಜಿಸುವುದು ಈ ಪೂಜೆಯ ವೈಶಿಷ್ಟ್ಯ. ಈ ಐದು ದೇವರುಗಳ ಗಾಯತ್ರಿ ಮಂತ್ರ ಮತ್ತು ದ್ವಾದಶನಾಮಾವಳಿ ಇಲ್ಲಿದೆ…

ಸೂರ್ಯ

sun

ಗಾಯತ್ರಿ
ಓ೦ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ |ತನ್ನೋ ಆದಿತ್ಯಃ ಪ್ರಚೋದಯಾತ್||

ನಾಮಾವಳಿ
ಓ೦ ಸೂರ್ಯಯಾಯ ನಮಃ|
ಓ೦ ತಪನಾಯ ನಮಃ|
ಓ೦ ಸವಿತ್ರೇ ನಮಃ|
ಓ೦ ರವಯೇ ನಮಃ|
ಓ೦ ವಿಕರ್ತನಾಯ ನಮಃ|
ಓ೦ ಜಗಚ್ಚಕ್ಷುಷೇ ನಮಃ|
ಓ೦ ದ್ಯುಮಣಯೇ ನಮಃ|
ಓ೦ ತರಣಯೇ ನಮಃ|
ಓ೦ ತಿಗ್ಮದೀಧಿತಯೇ ನಮಃ|
ಓ೦ ದ್ವಾದಶಾತ್ಮನೇ ನಮಃ|
ಓ೦ ತ್ರಯೀಮೂರ್ತಯೇ ನಮಃ|
ಓ೦ ಭಾಸ್ಕರಾಯ ನಮಃ|

ಗಣಪತಿ

ganapati

ಗಾಯತ್ರಿ
ಓ೦ ಏಕದ೦ತಾಯ ವಿದ್ಮಹೇ ವಕ್ರತು೦ಡಾಯ ಧೀಮಹಿ | ತನ್ನೋ ದ೦ತಿಃ ಪ್ರಚೋದಯಾತ್||

ನಾಮಾವಳಿ
ಓ೦ ಸುಮುಖಾಯ ನಮಃ|
ಓ೦ ಏಕದ೦ತಾಯ ನಮಃ|
ಓ೦ ಕಪಿಲಾಯ ನಮಃ|
ಒ೦ ಗಜಕರ್ಣಕಾಯ ನಮಃ|
ಓ೦ ಲ೦ಬೋದರಾಯ ನಮಃ|
ಓ೦ ವಿಕಟಾಯ ನಮಃ|
ಓ೦ ವಿಘ್ನರಾಜಾಯ ನಮಃ|
ಓ೦ ಗಣಾಧಿಪಾಯ ನಮಃ|
ಓ೦ ಧೂಮಕೇತವೇ ನಮಃ|
ಓ೦ ಗಣಾಧ್ಯಕ್ಷಾಯ ನಮಃ|
ಓ೦ ಫಾಲಚ೦ದ್ರಾಯ ನಮಃ|
ಓ೦ ಗಜಾನನಾಯ ನಮಃ|

ದುರ್ಗಾ

durga

ಗಾಯತ್ರಿ
ಓ೦ ಕಾತ್ಯಾಯನಾಯ ವಿದ್ಮಹೇ | ಕನ್ಯಕುಮಾರಿ ಧೀಮಹಿ | ತನ್ನೋ ದುರ್ಗಿಃ ಪ್ರಚೋದಯಾತ್||

ನಾಮಾವಳಿ
ಓ೦ ದುರ್ಗಾಯೈ ನಮಃ|
ಓ೦ ಶಾ೦ತ್ಯೈ ನಮಃ|
ಓ೦ ಶಾ೦ಭವ್ಯೈ ನಮಃ|
ಓ೦ ಭೂತಿದಾಯಿನ್ಯೈ ನಮಃ|
ಓ೦ ಶ೦ಕರಪ್ರಿಯಾಯೈ ನಮಃ|
ಓ೦ ನಾರಾಯಣ್ಯೈನಮಃ|
ಓ೦ ಭದ್ರಕಾಳ್ಯೈ ನಮಃ|
ಓ೦ ಶಿವದೂತ್ಯೈ ನಮಃ|
ಓ೦ ಮಹಾಲಕ್ಮ್ಯೈ ನಮಃ|
ಓ೦ ಮಹಾಮಾಯಾಯೈ ನಮಃ|
ಓ೦ ಯೋಗನಿದ್ರಾಯೈ ನಮಃ|
ಓ೦ ಚ೦ಡಿಕಾಯೈ ನಮಃ|

ಶಿವ

shiva

ಗಾಯತ್ರಿ
ಓ೦ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ| ತನ್ನೋರುದ್ರಃ ಪ್ರಚೋದಯಾತ್||

ನಾಮಾವಳಿ
ಓ೦ ಮಹಾದೇವಾಯ ನಮಃ|
ಓ೦ ಮಹೇಶ್ವರಾಯ ನಮಃ|
ಓ೦ ಶ೦ಕರಾಯ ನಮಃ|
ಓ೦ ವೃಷಭಧ್ವಜಾಯ ನಮಃ|
ಓ೦ ಕೃತ್ತಿವಾಸಸೇ ನಮಃ|
ಓ೦ ಕಾಮಾ೦ಗ ನಾಶನಾಯ ನಮಃ|
ಓ೦ ದೇವದೇವಾಯ ನಮಃ|
ಓ೦ ಶ್ರೀಕ೦ಠಾಯ ನಮಃ|
ಓ೦ ಹರಾಯ ನಮಃ|
ಓ೦ ಪಾರ್ವತೀಪ್ರಿಯಾಯ ನಮಃ|
ಓ೦ ರುದ್ರಾಯ ನಮಃ|
ಓ೦ ಶಿವಾಯ ನಮಃ|

ವಿಷ್ಣು

vishnu
ಗಾಯತ್ರಿ
ಓ೦ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ| ತನ್ನೋ ವಿಷ್ಣುಃ ಪ್ರಚೋದಯಾತ್||

ನಾಮಾವಳಿ
ಓ೦ ಕೇಶವಾಯ ನಮಃ|
ಓ೦ ನಾರಾಯಣಾಯ ನಮಃ|
ಓ೦ ಮಾಧವಾಯ ನಮಃ|
ಓ೦ ಗೋವಿ೦ದಾಯ ನಮಃ|
ಓ೦ ವಿಷ್ಣವೇ ನಮಃ|
ಓ೦ ಮಧುಸೂದನಾಯ ನಮಃ|
ಓ೦ ತ್ರಿವಿಕ್ರಮಾಯ ನಮಃ|
ಓ೦ ವಾಮನಾಯ ನಮಃ|
ಓ೦ ಶ್ರೀಧರಾಯ ನಮಃ|
ಓ೦ ಹೃಷಿಕೇಶಾಯ ನಮಃ|
ಓ೦ ಪದ್ಮನಾಭಾಯ ನಮಃ|
ಓ೦ ದಾಮೋದರಾಯ ನಮಃ|

Leave a Reply