ಒಳಿತು ಮತ್ತು ಸಂಪತ್ತಿಗಾಗಿ ಭದ್ರಲಕ್ಷ್ಮಿಯ ದ್ವಾದಶ ನಾಮ ಸ್ತೋತ್ರಗಳು

ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || ೧ ||

ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || ೨ ||

ನವಮಂ ಶಾರ್ಙ್ಗಿಣೀ ಪ್ರೋಕ್ತಾ ದಶಮಂ ದೇವದೇವಿಕಾ |
ಏಕಾದಶಂ ಮಹಾಲಕ್ಷ್ಮೀರ್ದ್ವಾದಶಂ ತ್ರಿಲೋಕಸುಂದರೀ || ೩ ||

ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರೀಲೋಕೇಶ್ವರೀ |
ಮಾ ಕ್ಷೀರಾಬ್ಧಿಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ || ೪ ||

ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾಂಲ್ಲಭಂತೇ ಶುಭಾನ್ || ೫ ||

ಭದ್ರಲಕ್ಷ್ಮೀಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಮ್ |
ಕಾಲೇ ಸ್ನಾತ್ವಾಽಪಿ ಕಾವೇರ್ಯಾಂ ಜಪ ಶ್ರೀವೃಕ್ಷಸನ್ನಿಧೌ || ೬ ||

ಈ ಸ್ತೋತ್ರದಲ್ಲಿ ಶ್ರೀಲಕ್ಷ್ಮೀದೇವಿಯನ್ನು ಶ್ರೀದೇವಿ, ಅಮೃತೋದ್ಭವೆ, ಕಮಲಾ, ಲೋಕಸುಂದರಿ, ವಿಷ್ಣುಪತ್ನಿ, ವೈಷ್ಣವಿ, ವರಾರೋಹಾ, ಹರಿವಲ್ಲಭೆ, ಶಾರ್ಙ್ಗಿಣೀ, ದೇವದೇವಿಕಾ, ಮಹಾಲಕ್ಷ್ಮೀ, ತ್ರಿಲೋಕಸುಂದರಿ – ಎಂಬ 12 ಹೆಸರುಗಳಿಂದ ಸ್ತುತಿಸಲಾಗಿದೆ. ನಿತ್ಯವೂ ಈ ಹೆಸರುಗಳನ್ನು ಜಪಿಸುವುದರಿಂದ ಸದಾ ಸರ್ವಮಂಗಳವಾಗುವುದೆಂದು ಈ ಸ್ತೋತ್ರ ರಚನೆಕಾರರು ಹೇಳಿದ್ದಾರೆ. 

1 Comment

Leave a Reply