ಸುಪ್ರಭಾತ : ಸ್ವಸ್ಥ ದಿನಚರಿಗೆ 10 ವೇದೋಪನಿಷತ್ ಚಿಂತನೆಗಳು

ವೇದೋಪನಿಷತ್ತಿನ ಪ್ರಾರ್ಥನೆ, ಬೋಧನೆ ಮತ್ತು ಸೂಚನೆಗಳು ಸಾರ್ವಕಾಲಿಕ ಜೀವನ ಮೌಲ್ಯಗಳನ್ನು ಒಳಗೊಂಡಿರುವಂಥವು. ನಮ್ಮ ದೈನಂದಿನ ಜೀವನದಲ್ಲಿ ಇವನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡರೆ ಸ್ವಸ್ಥ ಜೀವನ ಖಚಿತ. ವೇದೋಪನಿಷತ್ತುಗಳಿಂದ ಆಯ್ದ ಅಂತಹಾ 10 ಚಿಂತನೆಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.