ವೈರದಿಂದ ವೈರವನ್ನು ನಾಶಗೊಳಿಸಲಾಗದು : ಅರಳಿಮರ AV ಸುಭಾಷಿತ

ಇಂದಿನ ಸುಭಾಷಿತ, ಧಮ್ಮಪದದಿಂದ. ಓದಲು ಸಮಯ ಆಗದವರು, ಅಥವಾ ಓದುವುದಕ್ಕಿಂತ ಕೇಳುವುದೇ ಹೆಚ್ಚು ಆಪ್ತ ಅನ್ನುವವರು, ಹಾಗೂ ಓದಿನೊಡನೆ ಇದೂ ಒಂದಿರಲಿ ಅನ್ನುವ ನಮ್ಮ ಖಾಯಂ ಓದುಗರು … More

ನಿಮ್ಮಲ್ಲಿ ಈ 8 ಗುಣಗಳಿವೆಯೇ? ಹಾಗಾದರೆ ನೀವು ಸಕಾರಾತ್ಮಕ ವ್ಯಕ್ತಿ! : Be Positive video

ಸಕಾರಾತ್ಮಕ ಚಿಂತನೆ ಹೊಂದಿರುವುದು ಅಂದರೇನು? ಈ ಪ್ರಶ್ನೆ ಹಲವರದು. ಸಕಾರಾತ್ಮಕ ಬದುಕು ಯಾವುದೋ ಒಂದು ನಿರ್ದಿಷ್ಟ ಗುಣವಲ್ಲ. ಅದು ಹಲವು ಗುಣಗಳ ಮೊತ್ತ. ಹಾಗಾದರೆ ಆ ಗುಣಗಳು … More

“ನೀನೇ ನಮ್ಮ ಪರಮ ಅಗತ್ಯ” : ಖಲೀಲ್ ಜಿಬ್ರಾನನ ‘ಪ್ರಾರ್ಥನೆ’ ಪದ್ಯ ವಾಚನ

ಖಲೀಲ್ ಗಿಬ್ರಾನ್’ನ ‘ಪ್ರವಾದಿ’ ಕೃತಿಯಿಂದ, ಅಧ್ಯಾಯ: ‘ಪ್ರಾರ್ಥನೆ’… । ಅನುವಾದ: ಚಿದಂಬರ ನರೇಂದ್ರ, ವಾಚನ : ಚೇತನಾ ತೀರ್ಥಹಳ್ಳಿ

ಸನಾತನ ಸಾಹಿತ್ಯ ಹೇಳುವ ಧೀರರ 10 ಲಕ್ಷಣಗಳು ಯಾವುವು ಗೊತ್ತೆ? : be Positive video

ಧೈರ್ಯವುಳ್ಳವರೇ ಧೀರರು. ತಾಳ್ಮೆಯೇ ಧೈರ್ಯದ ಮೂಲ ಲಕ್ಷಣ. ಧೀರರು ಧೀ ಶಕ್ತಿಯನ್ನೂ ಉಳ್ಳವರು. ಹಾಗಾದರೆ ಧೀರರೆಂದು ಕರೆಯುವುದು ಯಾರನ್ನು? ಈ ಕಿರು ವಿಡಿಯೋ ಚಿತ್ರಿಕೆ ನೋಡಿ :

ಸಕಾರಾತ್ಮಕ ಚಿಂತನೆಗೆ 10 ಸಂಸ್ಕೃತ ಸೂಕ್ತಿಗಳು

ದಿನದ ಆರಂಭ ಸದಾ ಸಕಾರಾತ್ಮಕ ಚಿಂತನೆಯಿಂದಲೇ ಆರಂಭವಾಗಬೇಕು. ಅದರಲ್ಲೂ ಸುತ್ತ ಮುತ್ತ ಬರೀ ಸಾವುನೋವುಗಳೇ ಕಾಣುತ್ತಿರುವ ಈ ದಿನಗಳಲ್ಲಿ ಸಕಾರಾತ್ಮಕ ಚಿಂತನೆ ನಮ್ಮಲ್ಲಿ ಹೆಚ್ಚಿನ ಧೈರ್ಯವನ್ನೂ ಛಲವನ್ನೂ … More

ನೆಮ್ಮದಿಯ ಬದುಕಿಗೆ 10 ದಾವ್ ಸೂತ್ರಗಳು

ನಾವು ಸಹಜವಾಗಿದ್ದರೆ ನಮ್ಮ ಬದುಕೂ ಅತ್ಯಂತ ಸರಳವಾಗಿರುತ್ತದೆ. ಆದರೆ ನಾವು ಹತ್ತು ಹಲವು ಸಂಕೀರ್ಣತೆಗಳನ್ನು ಹೇರಿಕೊಂಡು ಬದುಕನ್ನು ಸಿಕ್ಕುಸಿಕ್ಕಾಗಿಸಿಕೊಳ್ಳುತ್ತೇವೆ.  ದಾವ್, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ … More

ಕೊರಗು ಕಳೆಯುವ 5 ಹಂತಗಳು : Be Positive video

ಯಾವುಯಾವುದಕ್ಕೋ ತಲೆಕೆಡಿಸಿಕೊಂಡು ಸುಮ್ಮನೆ ಕೊರಗುತ್ತ ಕೂರಬೇಡಿ… ಕೊರಗಿನಿಂದ ಹೊರಬರುವುದು ಹೇಗೆ? ಈ ಚಿಕ್ಕ ವಿಡಿಯೋ ನೋಡಿ!