ಶನಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ 8 ಮಾಹಿತಿ

ಶನಿ ಅಂದಕೂಡಲೇ ಜನಸಾಮಾಣ್ಯರಲ್ಲಿ ಮಿಶ್ರಭಾವನೆ ಹಾದುಹೋಗುತ್ತದೆ. ಕೆಲವರು ತಮಗಿರುವ ‘ಶನಿದೆಸೆ’ಯನ್ನು ನೆನೆಯುತ್ತಾಋಎ. ಕೆಲವರು ಕಷ್ಟಗಳನ್ನೆಲ್ಲ ‘ಶನಿ ಕಾಟ’ ಎಂದೇ ಭಾವಿಸುತ್ತಾರೆ. ಪೀಡಕರನ್ನು ‘ಶನಿ’ ಎಂದು ದೂಷಿಸುತ್ತಾರೆ.

ವಾಸ್ತವದಲ್ಲಿ ಜನರು ಅನುಭವಿಸುವ ಸಂಕಷ್ಟಗಳಿಗೆ ಶನಿದೇವ ಕಾರಣನಲ್ಲ. ಅವನು ಕೇವಲ ಕರ್ಮಫಲ ಪ್ರದಾನ ಮಾಡುವ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಅವನು ದೇವಾಸುರರೆಂಬ ಭೇದವನ್ನೂ ಮಾಡುವುದಿಲ್ಲ. ಆದ್ದರಿಂದಲೇ ಶನಿದೇವನನ್ನು ‘ಶನಿ ಮಹಾತ್ಮ’ ಎಂದು ಗೌರವದಿಂದ ಕರೆಯಲಾಗುತ್ತದೆ.

ಈ ಕರ್ಮಫಲ ದಾತ ಶನಿಮಹಾತ್ಮನ ಬಗ್ಗೆ 8 ಆಸಕ್ತಿಕರ ಸಂಗತಿಗಳನ್ನು ಈ ಚಿತ್ರಿಕೆಗಳಲ್ಲಿ ನೀಡಲಾಗಿದೆ:

ನವಮ ಗ್ರಹ

sha1

ಛಾಯಾಪುತ್ರ

sha2

ಶನೈಃ ಚರ = ಶನಿ

sha3

ಮಹಾದೇವನ ವರಪ್ರಸಾದ

sha4

ಪಾಠ ಕಲಿತ ಶನಿ

sha5

ಹನುಮನ ಗೆಳೆತನ

sha6
ರಾವಣನಿಗೆ ಶನಿ ಕಾಟ!

sha7
ಕರ್ಮಫಲ ನೀಡುವ ನ್ಯಾಯ ದೇವತೆ

sha8