ಜಾನ್ ಲೆನನ್ ಒಬ್ಬ ಪಾಪ್ ಸಂಗೀತಗಾರ, ಆತ ಬೀಟಲ್ಸ್ ಎನ್ನುವ ಮ್ಯೂಸಿಕ್ ಬ್ಯಾಂಡ್ ಕಟ್ಟಿ ವಿಶ್ವವಿಖ್ಯಾತಿ ಪಡೆದವನು. ಲೆನನ್, ಪ್ರೀತಿಸಲು ಹಾಗೂ ಪ್ರೀತಿಸಲ್ಪಡಲು ಬೇಕಾದ 10 ಗುಟ್ಟುಗಳನ್ನು ಹೇಳಿದ್ದು, ಅವು ಹೀಗಿವೆ …. | ಸಂಗ್ರಹ ಮತ್ತು ಅನುವಾದ : ಪ್ರಣವ ಚೈತನ್ಯ
ಸಂತುಷ್ಟ ಜೀವನಕ್ಕಾಗಿ ಜಾನ್ ಲೆನನ್ ಹೇಳಿದ 10 ಗುಟ್ಟುಗಳು
