ಪಂಚತಂತ್ರ in Posters : ಯಶಸ್ವಿ ಬದುಕಿಗೆ ಪಂಚತಂತ್ರದ 20 ನುಡಿಚಿತ್ರಗಳು

ಪಂಚತಂತ್ರ ಭಾರತೀಯ ಬೋಧನಾ ಸಾಹಿತ್ಯದಲ್ಲೇ ಅತ್ಯಂತ ವಿಭಿನ್ನವೂ ವಿಶಿಷ್ಟವೂ ಆದ ಕೃತಿ. ಮೂಲ ಸಂಸ್ಕೃತದಲ್ಲಿರುವ ಇದನ್ನು ವಿಷ್ಣುಶರ್ಮ ಎಂಬ ಹೆಸರಿನ ಆಚಾರ್ಯರು ರಚಿಸಿದರೆಂದು ಪ್ರತೀತಿ. ಮುಂದೆ ಜನಪ್ರಿಯಗೊಂಡು ವಿಶ್ವಾದ್ಯಂತ ಹರಡಿದ ಪಂಚತಂತ್ರದ ಕಥೆಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅಷ್ಟು ಮಾತ್ರವಲ್ಲ, ಇದರಿಂದ ಪ್ರೇರಣೆಗೊಂಡು ಕತೆಗಳ ಪುನರ್ರಚನೆ, ಪುನರ್ನಿರೂಪಣೆ ಮೊದಲಾದ ಪ್ರಯೋಗಗಳೂ ನಡೆದಿವೆ. ಕಲೆ, ನಾಟಕ, ವ್ಯಕ್ತಿತ್ವ ವಿಕಸನ ಪಾಠಗಳೇ ಮೊದಲಾದ ಹಲವು ಪ್ರಕಾರಗಳಲ್ಲಿ ಪಂಚತಂತ್ರಗಳ ಕಥೆಗಳನ್ನು ನಾವು ನೋಡಬಹುದು. 

pt1

ಯಾವುದು ಈ 5 ತಂತ್ರಗಳು?

pt2

ಈ ತಂತ್ರ ಏನು ಹೇಳುತ್ತದೆ?

pt3

ಸರ್ಪಕ್ಕೆ ಕಾಗೆ ಬುದ್ಧಿ ಕಲಿಸಿದ ಕಥೆ

pt4

ಈ ಕಥೆಯಿಂದ ಏನು ಕಲಿಯಬಹುದು?

pt5

ಈ ತಂತ್ರ ಏನು ಹೇಳುತ್ತದೆ?

pt6

ಪಾರಿವಾಳಗಳ ಮುಖಂಡ ಮತ್ತು ಇಲಿಯ ಗೆಳೆತನದ ಕಥೆ

pt7

ಈ ಕಥೆಯಿಂದ ಏನು ಕಲಿಯಬಹುದು?

pt8

ಈ ತಂತ್ರ ಏನು ಹೇಳುತ್ತದೆ? 

pt9

ಆನೆಗಳನ್ನು ಹಿಮ್ಮೆಟ್ಟಿಸಿದ ಮೊಲ

 

pt10

ಆನೆಗಳನ್ನು ಹಿಮ್ಮೆಟ್ಟಿಸಿದ ಮೊಲ – ಮುಂದುವರಿದ ಭಾಗ

pt10a

ಈ ಕಥೆಯಿಂದ ಏನು ಕಲಿಯಬಹುದು?

pt11

ಈ ತಂತ್ರ ಏನು ಹೇಳುತ್ತದೆ?

pt12 

ಮೊಸಳೆಯ ದುರಾಸೆ

pt13

ಈ ಕಥೆಯಿಂದ ಏನು ಕಲಿಯಬಹುದು?

pt14

ಈ ತಂತ್ರ ಏನು ಹೇಳುತ್ತದೆ? 

pt15

ಬ್ರಹ್ಮದತ್ತನನ್ನು ರಕ್ಷಿಸಿದ ಏಡಿ

pt16

ಈ ಕಥೆಯಿಂದ ಏನು ಕಲಿಯಬಹುದು?

pt17

ಪಂಚತಂತ್ರದ ಸಮಗ್ರ ಪಾಠ : ಯೋಜನೆ

pt18

ಪಂಚತಂತ್ರದ ಸಮಗ್ರ ಪಾಠ : ಅಧ್ಯಯನ

pt19

ಪಂಚತಂತ್ರದ ಸಮಗ್ರ ಪಾಠ : ಅವಲೋಕನ

pt20

(ವಿ.ಸೂ: ಪೋಸ್ಟರ್ ವಿನ್ಯಾಸ ಮತ್ತು ಪ್ರಸ್ತುತಿ ಕಾಪಿರೈಟ್ ವ್ಯಾಪ್ತಿಗೆ ಒಳಪಟ್ಟಿದೆ. ಪೂರ್ವ ಅನುಮತಿಯಿಲ್ಲದೆ ವೆಬ್ ಸೈಟ್’ನಿಂದ ಡೌನ್ಲೋಡ್ ಮಾಡಿಕೊಂಡು ಯಾವ ರೀತಿಯಲ್ಲೂ ಬಳಸಲು ಅವಕಾಶ ಇರುವುದಿಲ್ಲ.)

1 Comment

Leave a Reply