ಸುಂದರ ಬದುಕಿಗೆ 8 ತಾವೋ ಸೂತ್ರಗಳು : ಅರಳಿಮರ video

ತಾವೋ ಬದುಕಿನ ಗಹನ ವಿಚಾರಗಳನ್ನು ಅತ್ಯಂತ ಸರಳವಾಗಿ ಹೇಳುತ್ತದೆ. ನಮ್ಮ ಜೀವನ ಸುಂದರವಾಗಿರಬೇಕೆಂದರೆ ನಾವು ಇಟ್ಟುಕೊಳ್ಳಬೇಕಾದ ಮತ್ತು ಬಿಡಬೇಕಾದ ಸಂಗತಿಗಳು ಯಾವುವು ಎಂಬುದು ನಮಗೆ ತಿಳಿದಿರಬೇಕು. ಅಂತಹ 8 ಸರಳ ಸಂಗತಿಗಳನ್ನು ತಾವೋ ಸೂತ್ರದಡಿಯಲ್ಲಿ ಈ ಚುಟುಕು ವಿಡಿಯೋ ಚಿತ್ರಿಕೆ ನೀಡುತ್ತದೆ. 

ವಿಡಿಯೋಗೆ ಬಳಸಿರುವ ಚಿತ್ರಗಳನ್ನು ಗೂಗಲ್ ಇಮೇಜಸ್’ನಿಂದ ತೆಗೆದುಕೊಳ್ಳಲಾಗಿದೆ. 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply