ಡೆಂಗ್ ಮಿಂಗ್ ದಾವೋ, ಒಬ್ಬ ಚೈನೀಸ್ ಅಮೆರಿಕನ್ ಲೇಖಕ. ‘ಡೆಂಗ್’ ಇವರ ಮನೆತನದ ಹೆಸರು. ಮಿಂಗ್ ದಾವೋ ಇವರಿಗೆ ನೀಡಲಾಗಿರುವ ಹೆಸರು. ಝೆನ್ ಬಗ್ಗೆ ಅಪಾರ ತಿಳುವಳಿಕೆ ಮತ್ತು ಅಧ್ಯಯನ ಇರುವ ಇವರು ತಾವೋಯಿಸಮ್ ಒಳನೋಟಗಳನ್ನು ನೀಡುವ 8 ಪುಸ್ತಕಗಳನ್ನು ರಚಿಸಿದ್ದಾರೆ.
ಡೆಂಗ್ ಮಿಂಗ್ ದಾವೋ ಪುಸ್ತಕದಿಂದ ಆಯ್ದ, ತಾವೋ ತಿಳಿವನ್ನು ಸರಳ ಮತ್ತು ಸಾಂದ್ರವಾಗಿ ನೀಡುವ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ.