ಸಾವಿನ ಪದ್ಯಗಳು, ಪೂರ್ವ ಏಷ್ಯಾದಲ್ಲಿ ಪ್ರಚಲಿತವಿದ್ದ ಒಂದು ಆಧ್ಯಾತ್ಮಿಕ / ತಾತ್ವಿಕ ಪದ್ಯ ಪ್ರಕಾರ. ವಿಶೇಷವಾಗಿ ಜಪಾನ್’ನಲ್ಲಿ (ಮೂಲತಃ ಚೀನಾದಲ್ಲಿ, ಅನಂತರ ಕೊರಿಯಾದಲ್ಲಿ ಸಹ) ಇದು ಪ್ರಚಲಿತವಿತ್ತು. ಝೆನ್ / ಬೌದ್ಧ ಬಿಕ್ಖುಗಳು ಹೈಕು / ಕೊಯಾನ್ / ಪದ್ಯ ಪ್ರಕಾರದಲ್ಲಿ ಸಾವನ್ನು ಕುರಿತು ಬರೆದ ಪದ್ಯಗಳಿವು. ಅವುಗಳಲ್ಲಿ ಕೆಲವನ್ನು ಅರಳಿಬಳಗದ ಚಿದಂಬರ ನರೇಂದ್ರ ಅನುವಾದಿಸಿದ್ದು, ಈ ಅನುವಾದಗಳಲ್ಲಿ 7 ಪದ್ಯಗಳ ಚಿತ್ರಿಕೆ ನಿಮಗಾಗಿ…
ಝೆನ್ ಬಿಕ್ಖುಗಳ ಸಾವಿನ ಪದ್ಯಗಳು
