ಇದೇ ಸನಾತನ ಧರ್ಮ : ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್
ನ ಬ್ರೂಯಾತ್ ಸತ್ಯಮಪ್ರಿಯಂ |
ಪ್ರಿಯಂಚ ನಾನೃತಂ ಬ್ರೂಯಾತ್
ಏಷ ಧರ್ಮಃ ಸನಾತನಃ ||

ಎಲ್ಲರಿಗೂ ಪ್ರಿಯವಾಗುವ, ಸತ್ಯವಾದ ಮಾತುಗಳನ್ನೇ ಸದಾ ಆಡಬೇಕು. ನಾವು ಆಡುವ ಸತ್ಯವಾದ ಮಾತು, ಬೇರೆಯವರಿಗೆ ನೋವಾಗುವುವಂತಿದ್ದರೆ ಅಂತಹ ಅಪ್ರಿಯವಾದ ಸತ್ಯವನ್ನು ಹೇಳಕೂಡದು. ಹಾಗೆಯೇ ಬೇರೆಯವರಿಗೆ ಸಂತೋಷವಾಗುತ್ತದೆಂದು, ಅವರಿಗೆ ಪ್ರಿಯವಾಗುವ ಸುಳ್ಳನ್ನೂ ಹೇಳಕೂಡದು. ಇದೇ ನಿಜವಾದ ಸನಾತನ ಧರ್ಮ

Leave a Reply