ಸುಖದುಃಖಗಳಿಗೆ ಯಾರೂ ಕಾರಣರಲ್ಲ… : ಸುಭಾಷಿತ

ಪಲಾಯನವೂ ಬೇಡ, ಅಹಂಕಾರವೂ ಬೇಡ…

ಸುಖಸ್ಯ ದುಃಖಸ್ಯ ನ ಕೋsಪಿ ದಾತಾ
ಪರೋ ದದಾತೀತಿ ಕುಬುದ್ಧಿರೇಷಾ l
ಅಹಂ ಕರೋಮೀತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ ll

ಅರ್ಥ : ಸುಖ, ದುಃಖಗಳನ್ನು ಯಾರೂ
ಉಂಟುಮಾಡುವುದಿಲ್ಲ. ಇನ್ನೊಬ್ಬನು
ಉಂಟುಮಾಡುತ್ತಾನೆ ಎಂಬುದು
ಕೈಲಾಗದವರ ಮಾತು. ತಾನೇ
ಅವುಗಳಿಗೆ ಕಾರಣ ಎಂಬುದು
ಅಹಂಕಾರ. ಈ ಲೋಕವೆಂಬುದು ತನ್ನ
ಕರ್ಮವೆಂಬ ಸೂತ್ರದಿಂದ
ಬಂಧಿತವಾಗಿದೆಯಷ್ಟೇ

1 Comment

  1. ನನಗೆ ನಿಮ್ಮ ವಿಷಯ ತುಂಬಾ ಇಷ್ಟವಾಗಿದೆ ಕುಂಡಲಿನಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಬೇಕಾಗಿರುವುದರಿಂದ ಕಳಿಸಿಕೊಡಿ ತಿಳಿಸಿ

Leave a Reply