ಅಂತರಂಗದ ಯುದ್ಧ ಗೆಲ್ಲಲು… : ಋಗ್ವೇದದ ನಿರ್ದೇಶನ


ಭರೇಷ್ವಿಂದ್ರಂ ಸುಹವಂ ಹವಾಮಹೇsಹೋಮುಚಂ ಸುಕೃತಂ ದೈವ್ಯಂ ಜನಮ್| ಅಗ್ನಿಂ ಮಿತ್ರಂ ವರುಣಂ ಸಾತಯೇ ಭಗಂ ದ್ಯಾವಾಪೃಥಿವೀ ಮರುತಃ ಸ್ವಸ್ತ್ಯೇ ||ಋಗ್ವೇದ | 10.63.9||
ನಮ್ಮ ನಮ್ಮ ಯುದ್ಧವನ್ನು ನಾವೇ ಮಾಡಬೇಕು ಹಾಗೂ ಅದನ್ನು ಗೆಲ್ಲಬೇಕೆಂದರೆ ನಮ್ಮೊಳಗನಿಲ್ಲ ಭಗವಂತನನ್ನು, ಅಂದರೆ ಒಳಿತನ್ನು ಆವಾಹಿಸಿಕೊಳ್ಳಬೇಕು. ಒಳಿತನ್ನು ಆವಾಹಿಸಿಕೊಳ್ಳುವುದು ಅಂದರೆ ಪಾಪಮುಕ್ತರಾಗುವುದು. ನಾವು ಸತ್ಕಾರ್ಯಗಳನ್ನು ಮಾಡುತ್ತಾ ನಮ್ಮ ಅಂತರಂಗವನ್ನು ಪರಿಶುದ್ಧವಾಗಿಟ್ಟುಕೊಂಡರೆ ಪಂಚಭೂತಗಳೂ ಅವುಗಳ ನಿಯಾಮಕರೂ ನಮಗೆ ಪೂರಕವಾಗುತ್ತಾರೆ ಅನ್ನುವುದು ಈ ಶ್ಲೋಕದ ಅರ್ಥ.

Leave a Reply