ಋಗ್ವೇದದಿಂದ : ಬೆಳಗಿನ ಪ್ರಾರ್ಥನೆ

ಋಗ್ವೇದದಿಂದ ಒಂದು ಪ್ರಾರ್ಥನೆ

ಸ್ವಾತಂತ್ರ್ಯದಿನದ ಶುಭಾಶಯಗಳು : ಬೆಳಗಿನ ಹಾರೈಕೆ

“ರಾಷ್ಟ್ರದ ಉದ್ದಾರವಾಗಬೇಕೆಂದರೆ, ರಾಷ್ಟ್ರಕಲ್ಯಾಣವಾಗಬೇಕೆಂದರೆ, ನಾವೆಲ್ಲರೂ ಸೌಹಾರ್ದತೆಯಿಂದ ಬಾಳಬೇಕು

ಅನ್ನುತ್ತದೆ ಋಗ್ವೇದ

ಸಾಮರ್ಥ್ಯ, ಚೈತನ್ಯ ಮತ್ತು ಅನುಗ್ರಹಕ್ಕಾಗಿ ಪ್ರಜಾಪ್ರತಿಗೆ ಮೂರು ಪ್ರಾರ್ಥನೆಗಳು : ಋಗ್ವೇದದಿಂದ

ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಪ್ರಜಾಪತಿಯನ್ನು ಸ್ತುತಿಸುವ ಮೂರು ಪ್ರಾರ್ಥನೆಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಋಷಿಗಳು ಪ್ರಜಾಪತಿಯನ್ನು ಬಣ್ಣಿಸುತ್ತಾ “ಇವನಿಗಲ್ಲದೆ ಇನ್ನಾರಿಗೆ ಹವಿಸ್ಸನ್ನು ಸಮರ್ಪಿಸೋಣ?” ಎಂದು ಕೇಳುತ್ತಿದ್ದಾರೆ. … More

ಮತ್ಸರವನ್ನು ತ್ಯಜಿಸಿ : ದಿನಕ್ಕೊಂದು ಸುಭಾಷಿತ #13

ಎಲ್ಲ ಕೆಡುಕಿಗೂ ಮತ್ಸರವೇ ಮೂಲ. ಅನಾರೋಗ್ಯಕರ ಸ್ಪರ್ಧೆಗೆ, ಕೀಳರಿಮೆಗೆ, ಅಶಾಂತಿಗೆ ಇದೇ ಮುಖ್ಯ ಕಾರಣ. ಮತ್ಸರ ನಮ್ಮನ್ನು ಸದಾ ನಾವು ಯಾವ ವಸ್ತು / ವ್ಯಕ್ತಿ ಕುರಿತು … More

ತಿಳಿ ಬೆಳಗು : ದಿನಕ್ಕೊಂದು ಸುಭಾಷಿತ #9

ಒಳ್ಳೆಯ ಚಿಂತನೆಗಳು ಅವು ಯಾವುದೇ ಇರಲಿ, ನಮ್ಮವು – ಪರರವು ಎಂಬ ಭೇದ ಇರಬಾರದು. ಅವನ್ನು ಯಾರು ಹೇಳಿದರೂ ನಾವು ಸ್ವೀಕರಿಸಬೇಕು ಅನ್ನುತ್ತದೆ ಋಗ್ವೇದದ ಈ ವಾಕ್ಯ…

ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು

ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ  ಋಗ್ವೇದದಲ್ಲಿ  ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ … More