ಆಧುನಿಕ ತತ್ವಜ್ಞಾನಿ ಸ್ಲಾವೋಜ್ ಜಿಜೆಕ್

ಸಮಕಾಲೀನ ತತ್ವಜ್ಞಾನಿಗಳಲ್ಲಿ ಅತ್ಯಂತ ಮುಖ್ಯ ಹೆಸರು ಸ್ಲಾವೋಜ್ ಜಿಜೆಕ್.

1949ರಲ್ಲಿ ಲಿಬಿಯಾನದ ಸ್ಲೊವೇನಿಯಾದಲ್ಲಿ ಜನಿಸಿದ ಜಿಜೆಕ್, ಆಧುನಿಕ ತತ್ವಜ್ಞಾನವನ್ನು ಬೇರೆ ಮಾದರಿಯಲ್ಲಿ ಅನ್ವಯ ಮಾಡುವ ಮೂಲಕ ಜಾಗತಿಕ ಗಮನ ಸೆಳೆದವರು. ತಮ್ಮ ಕಟು ಹಾಸ್ಯ ಶೈಲಿಯ ವಿಮರ್ಶೆಗಳಿಂದಾಗಿ ಸಾಕಷ್ಟು ಜನಮೆಚ್ಚುಗೆಯನ್ನೂ ಕೆಂಗಣ್ಣನ್ನೂ ಏಕಕಾಲಕ್ಕೆ ಗಳಿಸಿರುವ ಜೆಜೆಕ್’ನನ್ನು ಸಮಕಾಲೀನರು ‘ಅಪಾಯಕಾರಿ ತತ್ವಜ್ಞಾನಿ’ ಎಂದೂ ಕರೆಯುತ್ತಾರೆ! ಜಿಜೆಕ್ ಮಾರ್ಕ್ಸ್ ವಾದದಿಂದ ಪ್ರಭಾವಿತನಾಗಿದ್ದರೂ ಅವರನ್ನೂ ತನ್ನ ವಿಮರ್ಶೆ ಮತ್ತು ವ್ಯಂಗ್ಯದಿಂದ ದೂರ ಇಟ್ಟಿಲ್ಲವೆನ್ನುವುದು ಗಮನಾರ್ಹ.

ಮನೋವಿಶ್ಲೇಷಣೆಯಂತೆಯೇ ಚಲನಚಿತ್ರಗಳ ವಿಶ್ಲೇಷಣೆಯೂ ಜಿಜೆಕ್ ಪ್ರಮುಖ ಆಸಕ್ತಿ. ಇವರು ತತ್ವಜ್ಞಾನವನ್ನು ರಾಜಕಾರಣದ ಮೂಲಕವೂ ವಿವರಿಸುವುದು ಇವರ ವೈಶಿಷ್ಟ್ಯ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply