ಏನೆಲ್ಲ ಮಾಡಲೂ ಸಿದ್ಧ! : ಬಿಲ್ಹಣನ ಶೃಂಗಾರ ಕಾವ್ಯ

ಇದು ಬಿಲ್ಹಣನ “ಚೌರಪಂಚಾಶಿಕ” ದ ಕನ್ನಡೀಕರಣದ ಪ್ರಯತ್ನ. ಮೂಲತಃ ಬಿಲ್ಹಣ ಕಾಶ್ಮೀರಿ ಕವಿ, ವಿಕ್ರಮಾಂಕದೇವ ಚರಿತ ರಚಿಸಿದವ. ಬಿಲ್ಹಣ, ರಾಜನ ಹರೆಯದ ಮಗಳಿಗೆ ಸಾಹಿತ್ಯದ ಸೂಕ್ಷ್ಮಗಳನ್ನು ಪಾಠ ಮಾಡಲು ನಿಯುಕ್ತನಾಗುತ್ತಾನೆ. ರಾಜನ ಮಗಳ ಜೊತೆ ಅವನ ಸಂಬಂಧ ಬೆಳೆಯುತ್ತದೆ. ಇದು ರಾಜನಿಗೆ ಗೊತ್ತಾಗಿ, ರಾಜ, ಬಿಲ್ಹಣನಿಗೆ ಮರಣದಂಡನೆ ವಿಧಿಸುತ್ತಾನೆ. ಶಿಕ್ಷೆಗೊಳಗಾಗುವ ಮುನ್ನ ಬಿಲ್ಹಣ ತನ್ನ ಪ್ರೀತಿಯ ರಾಜಕುಮಾರಿಯ ನೆನಪಲ್ಲಿ ಐವತ್ತು ಸುಂದರ ಪದ್ಯಗಳನ್ನು ರಚಿಸುತ್ತಾನೆ. ಈ ಪದ್ಯಗಳ ಚೆಲುವಿಗೆ ಮನಸೋತ ಕಾಳೀ ದೇವಿ, ರಾಜನ ಮನಒಲಿಸಿ ಬಿಲ್ಹಣನನ್ನು ಶಿಕ್ಷೆಯಿಂದ ಪಾರು ಮಾಡುತ್ತಾಳೆ ಅನ್ನುತ್ತವೆ ದಂತ ಕಥೆಗಳು.

ಭರ್ತೃಹರಿಯ ಶೃಂಗಾರ ಶತಕದ ನಂತರ ಈ ಸುಂದರ ಸರಣಿಯನ್ನು ಕನ್ನಡಕ್ಕೆ ತಂದಿದ್ದಾರೆ, ಅರಳಿಬಳಗದ ಮುಖ್ಯ ಲೇಖಕರಾದ ಚಿದಂಬರ ನರೇಂದ್ರ

2

3

Leave a Reply