ಇಂದಿನ ಸುಭಾಷಿತ, ಪಂಚತಂತ್ರದಿಂದ…
ಯತ್ರೋತ್ಸಾಹಸಮಾರಂಭೋ ಯತ್ರಾಲಸ್ಯವಿಹೀನತಾ ನಯ ವಿಕ್ರಮ ಸಂಯೋಗಸ್ತತ್ರ ಶ್ರೀರಚಲಾ ಧ್ರುವಮ್ | ಪಂಚತಂತ್ರ | ಅರ್ಥ: ಎಲ್ಲಿ ಉತ್ಸಾಹಪೂರ್ವಕವಾಗಿ ಪ್ರಯತ್ನ ನಡೆಯುವುದೋ, ಎಲ್ಲಿ ಸೋಮಾರಿತನವಿಲ್ಲವೋ, ಎಲ್ಲಿ ನೀತಿ ಮತ್ತು ಪರಾಕ್ರಮಗಳು ಜೊತೆಗೂಡಿರುತ್ತವೋ ಅಲ್ಲಿ ಸಂಪತ್ತು ಸ್ಥಿರವಾಗಿ ನೆಲೆಸಿರುತ್ತದೆ.