ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿ ಮತ್ತು ಪರಿಚಯವನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.
ವೇದೋಪನಿಷತ್ತು, ಪುರಾಣ ಕಥೆಗಳು ಮತ್ತು ಜನಪ್ರಿಯ ಪ್ರಾಚೀನ ಕೃತಿಗಳ ಸಾರ ಮತ್ತು ಪಾತ್ರಗಳನ್ನು ಪರಿಚಯಿಸುವ ಸರಣಿ ಇದಾಗಿದೆ. ಸಂಗ್ರಹಿಸಲು ಸುಲಭವಾಗಲೆಂದು ಇಮೇಜ್ ರೂಪದಲ್ಲಿ ನೀಡಿರುವ ಈ ಪ್ರಯತ್ನ ನಿಮಗೆ ಇಷ್ಟವಾಗಬಹುದು




