ಕನ್ಫ್ಯೂಷಿಯಸ್ ಹೊಳಹುಗಳು : ಅರಳಿಮರ Posters

ಕನ್ಫ್ಯೂಷಿಯಸ್, ಚೀನಾದ ಸುಪ್ರಸಿದ್ಧ ತತ್ವಜ್ಞಾನಿ, ಚಿಂತಕ ಮತ್ತು ಬೋಧಕ. ಚೀನೀ ಭಾಷೆಯಲ್ಲಿ ಹಲವು ಮೇರು ಕೃತಿಗಳನ್ನು ರಚಿಸಿರುವ ಹಾಗು ಸಂಪಾದಿಸಿರುವ ಹೆಗ್ಗಳಿಕೆ ಕನ್ಫ್ಯೂಷಿಯಸ್ ಅವರಿಗೆ ಸಲ್ಲುತ್ತದೆ. ಅವರ ಬೋಧನೆಗಳನ್ನು ಅನಲೆಕ್ಟಸ್ ಎಂಬ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. ಕನ್ಫ್ಯೂಷಿಯಸ್ ಚಿಂತನೆಯ 6 ಪೋಸ್ಟರ್`ಗಳು ಇಲ್ಲಿವೆ | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

1

2

3

4

5

6

Leave a Reply