ಇಂದು ಸಂತ ರೈದಾಸರ ಜನ್ಮದಿನ…
ಸಂತ ರೈದಾಸ (ರವಿದಾಸ)ರು ಉತ್ತರ ಭಾರತದ ಸಂತ ಚಳವಳಿಯನ್ನು ಪ್ರಭಾವಿಸಿದವರಲ್ಲಿ ಬಹಳ ಮುಖ್ಯರು. ವೃತ್ತಿ ಯಿಂದ ಚಮ್ಮಾರರಾಗಿದ್ದ ರೈದಾಸರು ಅಪಾರ ಸಂಖ್ಯೆಯ ಶಿಷ್ಯರನ್ನು ಹೊಂದಿದ್ದರು. ಇವರು ಅನೇಕ ಪದ (ಭಜನೆಯಥವು) ಹಾಗೂ ದೋಹೆ (ದ್ವಿಪದಿ)ಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಒಂದು ಹನಿಯಷ್ಟನ್ನು ಇಲ್ಲಿ ನೀಡಲಾಗಿದೆ.
1

2

3

4

5

ಸಂತ ರೈದಾಸರ ಕುರಿತು ಈ ಲೇಖನವನ್ನೂ ಗಮನಿಸಿ :