ನಿಮ್ಮಲ್ಲಿ ಈ 8 ಗುಣಗಳಿವೆಯೇ? ಹಾಗಾದರೆ ನೀವು ಸಕಾರಾತ್ಮಕ ವ್ಯಕ್ತಿ! : Be Positive video

ಸಕಾರಾತ್ಮಕ ಚಿಂತನೆ ಹೊಂದಿರುವುದು ಅಂದರೇನು? ಈ ಪ್ರಶ್ನೆ ಹಲವರದು. ಸಕಾರಾತ್ಮಕ ಬದುಕು ಯಾವುದೋ ಒಂದು ನಿರ್ದಿಷ್ಟ ಗುಣವಲ್ಲ. ಅದು ಹಲವು ಗುಣಗಳ ಮೊತ್ತ. ಹಾಗಾದರೆ ಆ ಗುಣಗಳು ಯಾವುವು? ಈ ಕಿರು ಚಿತ್ರಿಕೆಯಲ್ಲಿ ನೋಡೋಣ ಬನ್ನಿ…

ಸಕಾರಾತ್ಮಕ ಚಿಂತನೆ ಸುಖ ಜೀವನಕ್ಕೆ ಅತ್ಯಗತ್ಯವಾದ ಅಂಶ. ಇದು ನಮ್ಮನ್ನು ಸಂತೃಪ್ತರನ್ನಾಗಿಯೂ ಸಾಹಸಿಗರನ್ನಾಗಿಯೂ ಮಾಡುವುದು. ಸದಾ ಕ್ರಿಯಾಶೀಲವಾಗಿರಿಸುವುದು. ಸಕಾರಾತ್ಮಕ ಚಿಂತನೆ ಹರಡುವ ಧನಾತ್ಮಕ ಕಂಪನಗಳು (positive vibes) ನಮ್ಮ ಸುತ್ತಮುತ್ತಲಿನವರನ್ನೂ ಪ್ರಭಾವಿಸುವುದು. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.