ಬದುಕನ್ನು ಸುಂದರಗೊಳಿಸುವುದು, ನಮ್ಮ ವ್ಯಕ್ತಿತ್ವವನ್ನು ಸಭ್ಯವಾಗಿರಿಸುವುದು ನಮ್ಮ ಸಂವಹನ ಕೌಶಲ್ಯ. ನಾವು ಎಷ್ಟೇ ಉತ್ತಮರಾಗಿದ್ದರೂ ನಡವಳಿಕೆಯಲ್ಲಿ ಅದನ್ನು ವ್ಯಕ್ತಗೊಳಿಸುವ ರೀತಿ ತಿಳಿದಿಲ್ಲದೆ ಹೋದರೆ ಸಮಾಜದಲ್ಲಿ ನಾವು ನಮಗೆ ತಕ್ಕ ಗೌರವಾದರ ಪಡೆಯಲು ಸಾಧ್ಯವಾಗದೆ ಹೋಗಬಹುದು. ಆದ್ದರಿಂದ ಬದುಕು ಎಲ್ಲ ರೀತಿಯಿಂದಲೂ ಸುಂದರವಾಗಿ ಹೊಮ್ಮಬೇಕೆಂದರೆ ಈ ಕೆಲವು ಸೂತ್ರಗಳನ್ನು ಅನುಸರಿಸಿ. ಈ ಚಿಕ್ಕಚಿಕ್ಕ ಸಂಗತಿಗಳು ನಿಮಗೆ ತಿಳಿದಿರುವುದೇ ಆದರೂ ಕೆಲವೊಮ್ಮೆ ಧಾವಂತ ಅಥವಾ ಮತ್ತೇನೋ ಆಲೋಚನೆಯಲ್ಲಿ ಅವು ಸಮಯಕ್ಕೆ ಸರಿಯಾಗಿ ಹೊಳೆಯದೆ ಹೋಗಬಹುದು. ಅವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲು ಈ ಚಿತ್ರಿಕೆಗಳು ನೆರವಾದಾವು । Poster content courtesy: ಚಿದಂಬರ ನರೇಂದ್ರ
1

2

3

4

5

6


