ಜಗತ್ತು ಕಂಡ ಶ್ರೇಷ್ಠ ಆಳರಸರಲ್ಲಿ ಪ್ರಮುಖನಾದ ಮಹಾಸಾಮ್ರಾಟ ಅಶೋಕ, ಹಲವು ಮೊದಲುಗಳ ಹರಿಕಾರ. ಪ್ರಜೆಗಳ ಮೇಲೆ ಅತೀವ ಪ್ರೀತಿ, ಕಾಳಜಿ ಇರಿಸಿಕೊಂಡಿದ್ದ ಈತ, ತನ್ನ ವಿಶಾಲ ಸಾಮ್ರಾಜ್ಯವನ್ನು ಸಮರ್ಪಕವಾಗಿ ಮುನ್ನಡೆಸಲು ಹಾಗೂ ತನ್ನ ನಂತರ ಸಾಮ್ರಾಜ್ಯದ ಸುವ್ಯವಸ್ಥೆ ಕಾಪಾಡಲು ಒಂಭತ್ತು ಪರಿಣತರ ತಂಡ ರಚಿಸಿದ್ದನೆಂದೂ, ಅವರನ್ನು ನವಮಣಿಗಳೆಂದು ಕರೆಯಲಾಗುತ್ತಿತ್ತೆಂದೂ ಹೇಳಲಾಗುತ್ತದೆ… । ಸಂಗ್ರಹಾನುವಾದ ಮತ್ತು ನಿರೂಪಣೆ: ಪ್ರಣವ ಚೈತನ್ಯ

*

*

*

*

*

*


