ಗಣೇಶನ ಯುಗಾವತಾರಗಳು

ಪುರಾಣಗಳ ಪ್ರಕಾರ ಪ್ರತಿಯೊಬ್ಬ ದೇವರುಗಳೂ ಆಯಾ ಯುಗದಲ್ಲಿ ಅವತಾರವೆತ್ತಿ ತನ್ನ ಪಾಲಿನ ಕರ್ತವ್ಯ ನಿರ್ವಹಿಸುತ್ತಾರೆ. ಅಂತೆಯೇ ಸರ್ವಜನಪ್ರಿಯ ಗಣಪತಿಯೂ ತ್ರೇತಾದಿ ಚತುರ್ಯುಗಗಳಲ್ಲಿ ನಾಲ್ಕು ಬಗೆಯ ಅವತಾರವೆತ್ತಿ ಯುಗಧರ್ಮಕ್ಕೆ ಅಗತ್ಯವಾದ ಪಾತ್ರ ನಿರ್ವಹಿಸುತ್ತಾನೆ. ಆ ನಾಲ್ಕು ಅವತಾರಗಳು ಯಾವುವು, ಕಿರು ವಿವರ ಇಲ್ಲಿದೆ…

ಗಣೇಶ ಪುರಾಣದ ಪ್ರಕಾರ ಯುಗಗಳಿಗೆ ಅನುಸಾರವಾಗಿ ಗಣೇಶ ನಾಲ್ಕು ಅವತಾರ ತಾಳುತ್ತಾನೆ. ಆಯಾ ಯುಗದಲ್ಲಿ ಸೃಷ್ಟಿಯ ಸಮತೋಲನ ತಪ್ಪಿಸುವ ದುಷ್ಟರ ಸಂಹಾರಕ್ಕಾಗಿಯೇ ಈ ಅವತಾರಗಳು.  ಯುಗಚಕ್ರ ಸುತ್ತಿದಂತೆಲ್ಲ ಗಣೇಶನ ಈ ಅವತಾರಗಳೂ ಮತ್ತೆ ಮತ್ತೆ ಸಂಭವಿಸುತ್ತಲೇ ಇರುವವು.

1

2

3

4


ಸರ್ವವ್ಯಾಪಿಯಾದ ವಿಘ್ನೇಶ್ವರ ನಮ್ಮೆಲ್ಲರನ್ನೂ ಹರಸಲಿ. ವಿನಾಯಕ ಚತುರ್ಥಿಯ ಶುಭಾಶಯಗಳು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.