ವೈರುಧ್ಯಗಳ ಬಿಕ್ಕಟ್ಟು : ಜಿಡ್ಡು ಕಂಡ ಹಾಗೆ

ನಾವು ಯಾಕೆ ಬದುಕನ್ನ ಒಳಿತು ಮತ್ತು ಕೆಡುಕು ಎನ್ನುವ ಎರಡು ಸಂಗತಿಗಳ ನಡುವೆ ಭಾಗ ಮಾಡಿ ನಮಗಾಗಿ ನರಕವನ್ನ ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ? ಇರುವುದು ಒಂದೇ ಸಂಗತಿಯಲ್ಲವೇ? ಅದು ‘ ಎಚ್ಚರದ ಸ್ಥಿತಿಯಲ್ಲಿರದ ಮೈಂಡ್’ ಅಲ್ಲವೆ ?